ನಟ ನಾಗಚೈತನ್ಯ ಅವರಿಗೆ ಎಚ್ಚೇಧನ ನೀಡಿದ ಬಳಿಕ ಮಾಜಿ ಪತಿ ಪತ್ನಿಯರು ತಮ್ಮದೇ ಹಾದಿ ಕಂಡುಕೊಳ್ಳಲು ಮುಂದಾಗಿದ್ದಾರೆ. ಈ ನಡುವೆ ಕಳೆದ ಎರಡು ವರ್ಷದ ಹಿಂದೆ ನಟಿ ಸಮಂತಾ ಹೇಳಿಕೆ ನೀಡಿದ್ದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದ ಸಮಯದಲ್ಲಿ ಒಂದು ದಿನ ಊಟ ಇಲ್ಲದಿದ್ದರೂ ಇರುತ್ತೇನೆ. ಸೆಕ್ಸ್ ಇಲ್ಲದಿದ್ದರೆ ಇರಲು ಆಗುವುದಿಲ್ಲ. ಊಟಕ್ಕಿಂತ ಸೆಕ್ಸ್ಗೆ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತೇನೆ. ನನ್ನ ವಿಷಯದಲ್ಲಿ ಸೆಕ್ಸ್ ಬಹಳ ಮುಖ್ಯ. ಹೀಗಾಗಿ ಪ್ರತಿದಿನ ಅದನ್ನು ಮಿಸ್ ಮಾಡಿಕೊಳ್ಳಲು ಬಯಸುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಸಂದರ್ಶನ ಬಂದಾಗ ಸಾಕಷ್ಟು ಸುದ್ದಿಯಾಗಿದ್ದ ಈ ವಿಡಿಯೋ ಇದೀಗ ಎಲ್ಲೆಡೆ ಹರಿದಾಡುತ್ತಿದೆ.