Monday, January 6, 2025
Homeಬೆಂಗಳೂರು ವಿಭಾಗರಾಮನಗರವಲಯ ಅರಣ್ಯಾಧಿಕಾರಿ ಧನ್ಯಶ್ರೀ ನಾಪತ್ತೆ

ವಲಯ ಅರಣ್ಯಾಧಿಕಾರಿ ಧನ್ಯಶ್ರೀ ನಾಪತ್ತೆ

ರಾಮನಗರ: ಜಿಲ್ಲೆಯ‌ ಚನ್ನಪಟ್ಟಣ ತಾಲ್ಲೂಕು ಸಾಮಾಜಿಕ ಅರಣ್ಯ ವಿಭಾಗದ ವಲಯ ಅರಣ್ಯಾಧಿಕಾರಿ ಧನ್ಯಶ್ರೀ ಸೋಮವಾರ ಸಂಜೆಯಿಂದ ನಾಪತ್ತೆ ಆಗಿದ್ದಾರೆ.

ಮನೆಯಲ್ಲಿ ಅವರು ಬರೆದಿಟ್ಟ ಪತ್ರ ದೊರೆತಿದ್ದು, ವೈಯಕ್ತಿಕ ಕಾರಣಕ್ಕೆ ಆತ್ಮಹತ್ಯೆ‌‌ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದಿದ್ದಾರೆ ಎನ್ನಲಾಗಿದೆ.

ಧನ್ಯಶ್ರೀ ಅವರ ಅಕ್ಕ ಪುಣ್ಯಶ್ರೀ ದೂರಿನ ಮೇರೆಗೆ ಚನ್ನಪಟ್ಟಣ ಟೌನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.