Saturday, December 14, 2024
Homeಮನೋರಂಜನೆಗಾಸಿಪ್​ಸೆಕ್ಸಿ ಯಾರು? ಹೊಸ ಉಡುಪು ತೊಟ್ಟು ಊರ್ಫಿ ಜಾವೆದ್‌ ಪ್ರಶ್ನೆ

ಸೆಕ್ಸಿ ಯಾರು? ಹೊಸ ಉಡುಪು ತೊಟ್ಟು ಊರ್ಫಿ ಜಾವೆದ್‌ ಪ್ರಶ್ನೆ

ಬೆಂಗಳೂರು:: ಹೊಸ ವಿನ್ಯಾಸದ ಉಡುಪು ಒಂದನ್ನು ಧರಿಸಿರುವ ಉರ್ಫಿ, ‘ಯಾರು ಸೆಕ್ಸಿ?‘ ಎಂದು ಪ್ರಶ್ನಿಸಿ ಅಡಿಬರಹ ನೀಡಿದ್ದಾರೆ.
ಬಿಗ್‌ಬಾಸ್ ಒಟಿಟಿ ಮೂಲಕ ಜನರಿಗೆ ಪರಿಚಿತರಾದ ನಟಿ ಉರ್ಫಿ ಜಾವೇದ್, ಸಾಮಾಜಿಕ ತಾಣಗಳಲ್ಲಿ ಸ್ವಲ್ಪ ಹೆಚ್ಚೇ ಎನ್ನಿಸುವಷ್ಟು ಸಕ್ರಿಯರಾಗಿರುತ್ತಾರೆ. ಅದರಲ್ಲೂ ಬೋಲ್ಡ್ ಎನ್ನಿಸುವ ಹೇಳಿಕೆ ನೀಡುವಲ್ಲಿ ಅವರು ಸದಾ ಮುಂದು.. ಸೋಮವಾರ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ಸ್ ವಿಡಿಯೊ ಒಂದನ್ನು ಪೋಸ್ಟ್ ಮಾಡಿದ್ದಾರೆ.

ಉರ್ಫಿ ಅವರ ಪೋಸ್ಟ್ ನೋಡಿರುವ ಟ್ರೋಲಿಗರು, ಸಾಮಾಜಿಕ ತಾಣಗಳಲ್ಲಿ ಉರ್ಫಿ ಹೊಸ ಉಡುಪು ಕುರಿತು ಟ್ರೋಲ್ ಮಾಡಿದ್ದಾರೆ.