ಒಂದಾದ ಮೇಲೆ ಒಂದು ದೋಸೆ ಆರ್ಡರ್ ಮಾಡಿದ್ರು.
ಹೊಟೇಲಿನವರು ಒಂದು ದೋಸೆಗೆ 40 ರೂಪಾಯಿ, ಇನ್ನೊಂದಕ್ಕೆ 50 ರೂಪಾಯಿ ಬಿಲ್ ಮಾಡಿದ್ರು.
ಏನಯ್ಯ ಇದು ಎಂದು ವೆಯ್ಟರನ್ನು ಕರೆದು ಗ್ರಾಹಕರು ಕೇಳಿದರೆ, ಮೊದಲ ದೋಸೆ ಹೊಯ್ಯುವಾಗ ಗ್ಯಾಸ್ ಸಿಲಿಂಡರ್ ರೇಟ್ ಎರಡನೇ ದೋಸೆ ಹೊಯ್ಯವ ಹೊತ್ತಿಗೆ 265 ರೂಪಾಯಿ ಹೆಚ್ಚಾಗಿತ್ತು. ಹಾಗಾಗಿ ದೋಸೆಗೆ 10 ರೂಪಾಯಿ ಹೆಚ್ಚು ಮಾಡಬೇಕಾಯಿತು ಎಂದು ವೆಯ್ಟರ್ ಸಮಜಾಯಿಷಿ ನೀಡಿದ.