Saturday, December 14, 2024
Homeಮಧ್ಯ ಕರ್ನಾಟಕತುಮಕೂರುದಂಪತಿ ಆತ್ಮಹತ್ಯೆ

ದಂಪತಿ ಆತ್ಮಹತ್ಯೆ

ತುಮಕೂರು: ನಗರದ ವಿದ್ಯಾನಗರ 7ನೇ ಕ್ರಾಸ್‌ನ ಮನೆಯೊಂದರಲ್ಲಿ ದಂಪತಿ ಆಹ್ಮಹತ್ಯೆ ಮಾಡಿಕೊಂಡಿದ್ದಾರೆ.

ಪಶ್ಚಿಮ ಬಂಗಾಳ ಮೂಲದ ಸಾಗರ್, ದಿಗಾ ಮೃತರು. ಮಂಗಳವಾರ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಸಾಗರ್ ಗಾರೆ ಕೆಲಸ ಮಾಡಿಕೊಂಡು ಕುಟುಂಬ ನಿರ್ವಹಿಸುತ್ತಿದ್ದರು. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.