ಕ್ರೊಯೇಷಿಯಾ: ಪತಿಗೆ ವಿಚ್ಟೇದನ ನೀಡಿದ ಮಹಿಳೆಯೊಬ್ಬರು ಒಂಟಿತನ ನಿವಾರಣೆಗಾಗಿ ನಾಯಿಯನ್ನೇ ಮದುವೆಯಾಗಿರೆ.
ಕ್ರೊಯೇಷಿಯಾದಲ್ಲಿ ವಾಸಮಾಡುತ್ತಿರುವ ಅಮಂಡಾ ರಾಡ್ಜರ್ಸ್ ೀ ರೀತಿ ನಾಯಿಯನ್ನು ಮದುವೆಯಾದವು. ವಿಚ್ಛೇದನ ಬಳಿಕ ಆಕೆಗೆ ಒಂಟಿತನ ಕಾಡಾಲಾರಂಭಿಸಿತು. ಸರಿಯಾದ ಜೀವನ ಸಂಗಾತಿಯನ್ನು ಕೊನೆಗೂ ಹುಡುಕಿ ನಾಯಿಯ6ನ್ನು ಮದುವೆಯಾಗಿದ್ದಾರೆ.
ಮನುಷ್ಯನನ್ನು ವಿವಾಹವಾಗಲು ಹಿಂಜರಿದ ಅಮಂಡಾ ಹೆಣ್ಣು ನಾಯಿಯೊಂದನ್ನ ಜೀವನ ಸಂಗಾತಿಯನ್ನಾಗಿಸಿಕೊಳ್ಳುತ್ತಾಳೆ.ಅಂದ್ಹಾಗೆ ಈ ಹೆಣ್ಣು ನಾಯಿ ಹೆಸರು “ಶೆಭಾ”. ಇದರ ವಯಸ್ಸು 3 ತಿಂಗಳು.
ಹೆಣ್ಣು ನಾಯಿಯನ್ನು ಸಂಗಾತಿಯನ್ನಾಗಿಸಿಕೊಳ್ಳುವುದು ಕೆಲವರಿಗೆ ಆಶ್ಚರ್ಯವಾಗಬಹುದು. ಕೆಲವರಿಗೆ ಇದು ವಿಚಿತ್ರವೂ ಅನಿಸಬಹುದು. ಹೀಗೆ ಆಶ್ಚರ್ಯವ್ಯಕ್ತಪಡಿಸಿ ಕೇಳಿದವರ ಪ್ರಶ್ನೆಗೆ ಉತ್ತರಿಸಿರುವ ಅಮಂಡಾ “ಶೆಭಾ ತನ್ನ ಜೀವನದ ಪ್ರಮುಖದ ಪ್ರಮುಖ ಭಾಗ ನಾಯಿ. ನಕ್ಕು ಸಂತೋಷ ಪಡಿಸುವ ಈಕೆ ನಾನು ಅಸಮಾಧಾನಗೊಂಡಾಗ ಬೆಂಬಲ ನೀಡುತ್ತಾಳೆ” ಎಂದಿದ್ದಾರೆ.
ಶೆಭಾ 2 ತಿಂಗಳಿದ್ದಾಗಲೇ ಅಮಂಡಾಗೆ ಶೆಭಾ ಮೇಲೆ ಪ್ರೀತಿ ಅಂಕುರವಾಗಿತ್ತಂತೆ. ಗಂಡನಿಗಿಂತ ಶೆಭಾಳನ್ನು ಹೆಚ್ಚು ಪ್ರೀತಿಸೋದಾಗಿ ಅಮಂಡಾ ಹೇಳಿದ್ದಾಳೆ. ನನ್ನ ಮತ್ತು ಶೆಬಾ ನಡುವಿನ ಸಂಬಂಧವು ತುಂಬಾ ಆಳವಾಗಿದೆ ಮತ್ತು ಈ ಹೊಸ ಸಂಬಂಧದ ಬಗ್ಗೆ ತುಂಬಾ ಕುತೂಹಲವಿರುವುದಾಗಿಯೂ ತಿಳಿಸಿದ್ದಾರೆ.
ಅಮಂಡಾಗೆ ಬಾಲ್ಯದಿಂದ ವಧುವಿನ ಉಡುಪು ಅಂದ್ರೆ ಬಹಳ ಇಷ್ಟ. ಹೀಗಾಗಿ ಎರಡನೇ ಮದುವೆಗೆ ತಾನೇ ಸ್ವತಃ ವಧುವಿನ ಉಡುಪನ್ನು ವಿನ್ಯಾಸೊಗಳಿಸಿ, ಶೆಭಾಳಗೂ ಉಡುಪನ್ನು ವಿನ್ಯಾಸಗೊಳಿಸಿದ್ಳು. ಅಮಂಡಾಳ ಈ ಅದ್ಧೂರಿ ಮದುವೆಯಲ್ಲಿ ಸುಮಾರು 200 ಮಂದಿ ಪಾಲ್ಗೊಂಡಿದ್ದರು. ಕೊನೆಗೂ ಮನಸು ಇಚ್ಛಿಸಿದ ಶೆಭಾಳನ್ನು 47 ವರ್ಷದ ಅಮಂಡಾ ರಾಡ್ಜರ್ಸ್ ಚುಂಬಿಸುವ ಮೂಲಕ ಸಂಪ್ರದಾಯಾನುಸಾರ ಮದುವೆಯಾದರು.