Saturday, December 14, 2024
Homeಗ್ಯಾಲರಿಮೀನುಗಾರಿಕೆಯನ್ನು ಕಟ್ಟಿಕೊಡುವ ಚಿತ್ರಗಳು

ಮೀನುಗಾರಿಕೆಯನ್ನು ಕಟ್ಟಿಕೊಡುವ ಚಿತ್ರಗಳು


ಕರಾವಳಿಯ ಆರ್ಥಿಕತೆ ಅಂದರೆ ಅದು ಮೀನುಗಾರಿಕೆ ಮತ್ತು ಅಡಿಕೆ. ಪಶ್ಚಿಮ ಘಟ್ಟದ ತಪ್ಪಲು ಪ್ರದೇಶಗಳಲ್ಲಿ ಅಡಿಕೆ ಬೆಳೆದರೆ ಸಮುದ್ರ ತೀರದಲ್ಲಿ ಮೀನುಗಾರಿಕೆಯೇ ಬಹುತೇಕರ ನಿತ್ಯದ ಉದ್ಯೋಗ. ಈ ಮೀನುಗಾರಿಕೆಯನ್ನು ಫೋಟೊಗಳ ಮೂಲಕ ಕಟ್ಟಿಕೊಟ್ಟಿದ್ದಾರೆ ಒಳಗಣ್ಣಿನ ಛಾಯಾಗ್ರಾಹಕ ಪ್ರವೀಣ್ ಕೊಡವೂರು.