Saturday, December 14, 2024
Homeಮೈಸೂರು ವಿಭಾಗಮೈಸೂರುರೈಲ್ವೆಯ ಅನಧಿಕೃತ ಇ- ಟಿಕೆಟ್ ಮಾರಾಟ; ವ್ಯಕ್ತಿ ಬಂಧನ

ರೈಲ್ವೆಯ ಅನಧಿಕೃತ ಇ- ಟಿಕೆಟ್ ಮಾರಾಟ; ವ್ಯಕ್ತಿ ಬಂಧನ


ಮೈಸೂರು: ಅನಧಿಕೃತವಾಗಿ ರೈಲ್ವೆ ಇ-ಟಿಕೆಟ್ ಗಳನ್ನು ಮಾರಾಟ ಮಾಡುತ್ತಿದ್ದ ಹುಣಸೂರಿನ ಅಂಗಡಿಯೊಂದರ ಮೇಲೆ ದಾಳಿ ನಡೆಸಿದ ರೈಲ್ವೆ ಭದ್ರತಾ ಪಡೆಯ ಪೊಲೀಸರು ಇಮ್ರಾನ್ (31) ಎಂಬ ಆರೋಪಿಯನ್ನು ಬಂಧಿಸಿದ್ದಾರೆ.
ಅರೋಪಿಯಿಂದ ₹ 1.08 ಲಕ್ಷ ಮೌಲ್ಯದ ಟಿಕೆಟ್ ಗಳನ್ನು ವಶಪಡಿಸಿಕೊಳ್ಳಲಾಗಿದೆ‌ ಎಂದು ಪೊಲೀಸರು ತಿಳಿಸಿದ್ದಾರೆ.