Saturday, December 14, 2024
Homeಮಲೆನಾಡು ಕರ್ನಾಟಕಚಿಕ್ಕಮಗಳೂರುಸಿದ್ದರಾಮಯ್ಯ ಬೆಂಗವಾಲು ವಾಹನ ಚಕ್ರ ಜಾಮ್‌; ವಾಹನದಲ್ಲಿ ಸಿಬ್ಬಂದಿಗೆ ಪೆಟ್ಟು

ಸಿದ್ದರಾಮಯ್ಯ ಬೆಂಗವಾಲು ವಾಹನ ಚಕ್ರ ಜಾಮ್‌; ವಾಹನದಲ್ಲಿ ಸಿಬ್ಬಂದಿಗೆ ಪೆಟ್ಟು

ಚಿಕ್ಕಮಗಳೂರು: ವಿಧಾನ ಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಗರದಲ್ಲಿ ಗ್ರಾಮ ಸ್ವರಾಜ್‌ ಸಮಾವೇಶ ಮುಗಿಸಿ ತೆರಳುವಾಗ ತಾಲ್ಲೂಕಿನ ಮಲ್ಲೇನಹಳ್ಳಿ ಸಮೀಪ ಬೆಂಗಾವಲು ವಾಹನದ ಚಕ್ರ ಜಾಮ್‌ ಆಗಿ ರಸ್ತೆ ಬದಿಗೆ ಜಾರಿದ್ದು, ವಾಹನದಲ್ಲಿದ್ದ ಸಿಬ್ಬಂದಿಯೊಬ್ಬರಿಗೆ ಪೆಟ್ಟಾಗಿದೆ. ಗಾಯಾಳುವನ್ನು ಆಸ್ಪತ್ರೆಗೆ ಒಯ್ದ ಬಳಿಕೆ ಸಿದ್ದರಾಮಯ್ಯ ಅಲ್ಲಿಂದ ತೆರಳಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಇದ್ದರು.