ಹುಡುಗ: ಅಂಕಲ್ ನಿಮಗೆ ಸೈಕಲ್ ಬಿಡಲು ಬರುತ್ತದಾ?
ಅಂಕಲ್: ಬರುತ್ತದೆ.
ಹುಡುಗ: ಬೈಕ್?
ಅಂಕಲ್: ಬರುತ್ತದೆ.
ಹುಡುಗ: ಕಾರು?
ಅಂಕಲ್: ಬರುತ್ತದೆ.
ಹುಡುಗ: ಜೀಪು, ಟೆಂಪೊ, ಲಾರಿ, ಬಸ್?
ಅಂಕಲ್: ಎಲ್ಲವೂ ಬರುತ್ತದೆ.
ಹುಡುಗ: ಹೆಲಿಕಾಫ್ಟರ್, ವಿಮಾನ?
ಅಂಕಲ್: ಹೆಲಿಕಾಫ್ಟರ್, ವಿಮಾನವನ್ನೂ ಬಿಡುತ್ತೇನೆ
ಹುಡುಗ: ರೈಲು?
ಅಂಕಲ್: ಇಲ್ಲಿವರೆಗೆ ಬಿಟ್ಟಿದ್ದು ಅದೇ…