Saturday, December 14, 2024

ಹಾಸ್ಯ

ತಲೆನೋವು

ಪತ್ನಿ ತನ್ನ ಗಂಡನ ತಲೆಯನ್ನು ಒತ್ತಿ ಕೇಳಿದಳು. “ಈಗ ನಾನು ಪ್ರತಿದಿನ ನಿಮ್ಮ ತಲೆಯನ್ನು ಒತ್ತುತ್ತೇನೆ, ಮದುವೆಗೆ ಮೊದಲು ಯಾರು ಒತ್ತುತ್ತಿದ್ದರು?”*

ಪತಿ ಮುಗ್ಧನಾಗಿ ಹೇಳಿದ
ಮದುವೆಗೆ ಮೊದಲು ತಲೆನೋವು ಇರಲಿಲ್ಲ.