Monday, May 19, 2025
Homeಮೈಸೂರು ವಿಭಾಗಮಂಡ್ಯಸ್ಟಾಲಿನ್ ಗೆ ರಕ್ತಾರ್ಪಣೆ: ಕೈ ಕೊಯ್ದುಕೊಂಡು‌ ಆಕ್ರೋಶ

ಸ್ಟಾಲಿನ್ ಗೆ ರಕ್ತಾರ್ಪಣೆ: ಕೈ ಕೊಯ್ದುಕೊಂಡು‌ ಆಕ್ರೋಶ

ಮಂಡ್ಯ: ಕಸ್ತೂರಿ ಜನಪರ ವೇದಿಕೆ ಕಾರ್ಯಕರ್ತರು ಕೈಕೊಯ್ದುಕೊಂಡು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಭಾವಚಿತ್ರದ ಮೇಲೆ ಹರಿಸಿದರು.

ರಾಜ್ಯ ಬಂದ್ ಗೆ ಬೆಂಬಲ ವ್ಯಕ್ತಪಡಿಸಿದ‌ ಕಾರ್ಯಕರ್ತರು ನಗರದ ಜೆ.ಸಿ.ವೃತ್ತದಲ್ಲಿ ಕೈಕೊಯ್ದುಕೊಂಡರು.

‘ರಕ್ತ ಬಿಜಾಸುರ ಸ್ಟಾಲಿನ್ ಗೆ ರಕ್ತ ಕೊಡುತ್ತೇವೆ, ನೀರು ಕೊಡುವುದಿಲ್ಲ’ ಎಂದು‌ ಘೋಷಣೆ ಕೂಗಿದರು.