Saturday, December 14, 2024
Homeಕರಾವಳಿ ಕರ್ನಾಟಕಉಡುಪಿಉಡುಪಿಯಲ್ಲಿ ರಾಜ್ಯ ಬಂದ್ ನೀರಸ

ಉಡುಪಿಯಲ್ಲಿ ರಾಜ್ಯ ಬಂದ್ ನೀರಸ

ಉಡುಪಿ: ಕರ್ನಾಟಕ ಬಂದ್‌ಗೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಶಾಲಾ ಕಾಲೇಜುಗಳು ತೆರೆದಿವೆ. ವಾಣಿಜ್ಯ ಚಟುವಟಿಕೆಗಳು ಎಂದಿನಂತೆ ನಡೆಯುತ್ತಿವೆ.
ಎಲ್ಲೂ ಪ್ರತಿಭಟನೆಗಳು ನಡೆದಿಲ್ಲ.
ಖಾಸಗಿ ಹಾಗೂ ಕೆಎಸ್‌ಆರ್‌ಟಿಸಿ ಬಸ್ ಸೇವೆ ಇದೆ. ಬಂದ್‌‌ನ ವಾತಾವರಣ ಎಲ್ಲೂ ಕಂಡುಬಂದಿಲ್ಲ.